Surprise Me!

Pulwama : ಪುಲ್ವಾಮಾ ದಾಳಿ ಹಿಂದಿನ ರೂವಾರಿಯನ್ನ ಹೊಡೆದು ಉರುಳಿಸಿದ ಭಾರತ ಸೇನೆ | Oneindia Kannada

2019-03-11 1,056 Dailymotion

Jaish-e-Mohammed terrorist Mudasir Ahmed Khan, alias 'Mohd Bhai', has been identified as the brains behind the Pulwama terror attack. <br />ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾ ಜಿಲ್ಲೆಯ ಆವಂತಿಪೊರ್ ನಲ್ಲಿ ನಡೆದ ಅತ್ಮಾಹುತಿ ದಾಳಿಯ ಹಿಂದಿನ ಸಂಚುಕೋರ ಜೈಷ್ ಎ ಮೊಹಮ್ಮದ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ 'ಮೊಹಮ್ಮ ಭಾಯಿ' ಯನ್ನು ಭಾರತೀಯ ಸೈನಿಕರು ಟ್ರಾಲ್ ನ ನಡೆದ ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿರುವ ಸುದ್ದಿ ಬಂದಿದೆ.

Buy Now on CodeCanyon